• 8 years ago
do You Know Kannada Agnisakshi serial sannidhi ( Vaishnavi Gowda) Age . checkn out the video more information

ರಾತ್ರಿ ಎಂಟು ಗಂಟೆ ಆಗುತಿದ್ದ ಹಾಗೇ, ಅಡುಗೆ ಮನೆಯಲ್ಲಿರುವ ಹೆಂಗಸರೆಲ್ಲಾ ಬಂದು ಟಿವಿ ಮುಂದೆ ಕೂರುತ್ತಾರೆ. ವಯಸ್ಸಿನ ಅಂತರವಿಲ್ಲದೇ ಪ್ರತಿಯೊಬ್ಬರನ್ನೂ ಸೆಳೆಯುವ ಧಾರಾವಾಹಿ ಎಂದರೆ ‘ಅಗ್ನಿಸಾಕ್ಷಿ’.
ಈ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರಧಾರಿ ಹಾಗೂ ಸಿದ್ಧಾರ್ಥನನ್ನು ನೋಡಿದರೆ ಎಲ್ಲರಿಗೂ ನಾವೂ ಇವರಂತೇ ಇರಬೇಕು ಅನ್ನಿಸುವುದಂತೂ ಸುಳ್ಳಲ್ಲ. ಸಿದ್ಧಾರ್ಥ ಪಾತ್ರದಲ್ಲಿ ವಿಜಯ್ ಅಭಿನಯಿಸುತ್ತಿದ್ದಾರೆ. ವಿಜಯ್ ಈಗಾಗಲೆ 2 ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
ಸನ್ನಿಧಿ ಪಾತ್ರಧಾರಿ ವೈಷ್ಣವಿ ಸದ್ಯಕ್ಕೆ ಸನ್ನಿಧಿ ಕಿರುತೆರೆಯಲ್ಲೇ ಹ್ಯಾಪಿ ಆಗಿದ್ದಾಳಂತೆ. ಅಂದ್ಹಾಗೆ ವೈಷ್ಣವಿಯ ವಯಸ್ಸು ಎಷ್ಟು ಅಂತ ಗೊತ್ತಾ..? ವೈಷ್ಣವಿ ಹುಟ್ಟಿದ್ದು 1992ರಲ್ಲಿ. ಅಂದರೆ ಈಗ 24 ವರ್ಷ.

Category

🗞
News

Recommended