Dharam Singh Brief profile | Watch video | Oneindia Kannada

  • 7 years ago
Dharam Singh, who was the 17th chief minister of Karnataka passes away on July 27th in M S Ramaiah hospital Bengaluru. Here is his brief profile in the video.

ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎನ್.ಧರಂ ಸಿಂಗ್(1936 ಡಿಸೆಂಬರ್ 25- 2017 ಜುಲೈ 27) ಅವರು ಇಂದು(ಜುಲೈ 27) ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು. ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಕರ್ನಾಟಕದ 17 ನೇ ಮುಖ್ಯಮಂತ್ರಿಯಾಗಿದ್ದ ಧರಂ ಸಿಂಗ್ ಅವರಿಗೆ 80 ವರ್ಷ ವಯಸ್ಸಾಗಿತ್ತು.