• 7 years ago
ಹೈದರಾಬಾದ್‌ನ ೧೬ ವರ್ಷದ ಹುಡುಗಿಯನ್ನ ೬೫ ವರ್ಷದ ಮುದುಕ ಮದುವೆಯಾಗಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ..ಈ ಬಗ್ಗೆ ಹುಡುಗಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ..ಮದುವೆ ಮಾಡಿಕೊಂಡು ಮಸ್ಕತ್‌ಗೆ ತೆರಳಿರುವ ಆ ಮುದುಕನಿಂದ ನನ್ನ ಮಗಳನ್ನ ವಾಪಸ್ ಭಾರತಕ್ಕೆ ಕರೆಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ..

16 year old hyderabad girl married to 65 year old oman country man sheikh. girl mother files complaint

Category

🗞
News

Recommended