Siddaramaiah Cabinet Expansion On September 1 | Oneindia Kannada

  • 7 years ago
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಮೂವರು ಶಾಸಕರು ಸೆಪ್ಟೆಂಬರ್ 1ರಂದು ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ. ಸಂಪುಟ ಸೇರುವ ಶಾಸಕರ ಹೆಸರುಗಳನ್ನು ಈಗಾಗ್ಲೇ ಅಂತಿಮಗೊಳಿಸಲಾಗಿದೆ.

Recommended