• 7 years ago
The Goa government will soon impose a ban on drinking in public. Goa chief minister Manohar Parrikar on Sunday said that the state will ban drinking of liquor in public places to curb the nuisance created by people in drunken state.


ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುವವರಿಗೆ ಜೈಲು ಶಿಕ್ಷೆ ವಿಧಿಸಲು ಇಲ್ಲಿನ ಮನೋಹರ್ ಪಾರಿಕ್ಕರ್ ಸರ್ಕಾರ ಮುಂದಾಗಿದೆ. ಇನ್ಮುಂದೆ ರಸ್ತೆ ಬದಿಯಲ್ಲಿ ಕುಳಿತು ಬಿಯರ್ ಕುಡಿದರೆ ನೇರ ಜೈಲಿಗೆ ಸೇರಬೇಕಾಗುತ್ತದೆ.

Category

🗞
News

Recommended