ಬಿಗ್ ಬಾಸ್ ಕನ್ನಡ ಸೀಸನ್ 5 : ತನ್ನ ಟ್ಯಾಟೂ ಬಗ್ಗೆ ವಿವರಿಸಿದ ಕ್ರಿಷಿ ತಪಾಂಡ | Filmibeat Kannada

  • 7 years ago
Krishi Thapanda is an Indian film actress who predominantly works in Kannada cinema & also now a contestant of Bigg Boss Kannada Season 5. Krishi Thapanda has a tattoo on her hand. So Anupama Gowda, Ashita Chandrappa, Tejaswini asks Krishi to explain the meaning of her Tattoo..

ಸದ್ಯ 'ಬಿಗ್ ಬಾಸ್' ಮನೆಯಲ್ಲಿರುವ ನಟಿ ಕ್ರಿಷಿ ತಪಾಂಡ ಮೂಲತಃ ಕೊಡಗಿನವರು. ಕ್ರಿಷಿ ತಪಾಂಡ ಅವರೇ ಹೇಳುವ ಹಾಗೆ ಅವರು ತುಂಬ ಮಾತನಾಡುವ ಹುಡುಗಿ. ಜೊತೆಗೆ ಯಾವಾಗಲು ಒಬ್ಬರೇ ಇರುವುದಕ್ಕೆ ಇಷ್ಟ ಪಡುತ್ತಾರೆ. ಹಾಗಾಗಿ ಜಾಸ್ತಿ ಯಾರ ಜೊತೆಯೂ ಅವರು ಬೆರೆಯುವುದಿಲ್ಲವಂತೆ. ಹೀಗೆ ಕ್ರಿಷಿ ತಪಾಂಡ ಬಿಗ್ ಮನೆಯಲ್ಲಿ ಯಾವಾಗಲೂ ಸೈಲೆಂಟ್ ಆಗಿ ಇರ್ತಾರೆ. ಇನ್ನು ಬಿಗ್ ಮನೆಯಲ್ಲಿ ಕ್ರಿಷಿ ಅನುಪಮಾ ತೇಜಸ್ವಿನಿ ಜೆಕೆ ಎಲ್ಲರೂ ಮಾತನಾಡುತ್ತಿರುವಾಗ ಕ್ರಿಷಿ ಟ್ಯಾಟೂ ಬಗ್ಗೆ ಎಲ್ಲರೂ ಕೇಳ್ತಾರೆ. ಹಾಗೆ ಕ್ರಿಷಿ ಕೂಡ ತಮ್ಮ ಟ್ಯಾಟೂ ಬಗ್ಗೆ ವಿವರವಾಗಿ ಎಲ್ಲರಿಗು ಹೇಳ್ತಾರೆ. ಹೀಗೆ ಬಿಗ್ ಮನೆಯಲ್ಲಿ ಮಾತು ಕಥೆ ಹರಟೆ ನಗು ಖುಷಿ ಅಳು ದುಃಖ ಎಲ್ಲವೂ ಒಟ್ಟಾಗಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಗೆ ತಪ್ಪದೆ ಈ ವೀಡಿಯೋ ನೋಡಿ.

Recommended