• 8 years ago
Vastu Shastra : Tips guidelines for Bedroom : North West direction is governed by Diety "Vayu", the location is the best for newlywed couples this and many tips are here. Vastu Shastra a Hindu system of architecture describe principles of design, layout, measurements, ground preparation, space arrangement and spatial geometry


ವಾಸ್ತು ಎನ್ನುವುದು ಒಂದು ಯಾಂತ್ರಿಕ ಕ್ರಿಯೆ. ಜೀವನದಲ್ಲಿ ಯಶಸ್ಸು ಕಾಣಲು ವಾಸ್ತು ಸಹಕಾರಿ. ಮಾನವರ ಆರ್ಥಿಕ ಹಾಗೂ ಕಾರ್ಯ ಕ್ಷಮತೆ ಹೆಚ್ಚಿಸಲು ವಾಸ್ತು ಉಪಯುಕ್ತವಾಗಿದೆ. ಮಲಗುವ ಕೋಣೆ ಯಾವ ದಿಕ್ಕಿನಲ್ಲಿದ್ರೆ ಹಿತ? ಮನೆಯ ಸದಸ್ಯರು ಯಾವ ದಿಕ್ಕಿನಲ್ಲಿ ಮಲಗಬೇಕು? ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.. ವಾಸ್ತು ಸರಿಯಿಲ್ಲವೆಂದು ಹೋಮ, ಹವನ ಮಾಡಬೇಕು, ಜಪ, ತಪ ಮಾಡಬೇಕು ಎಂದು ಪುರಾಣಗಳು ಹೇಳಬಹುದು, ಆದರೆ, ವಿಜ್ಞಾನ ತಿಳಿಸಿಲ್ಲ. ವಾಸ್ತು ಶಾಸ್ತ್ರವೂ ಭಾರತದ ವಾಸ್ತುಶಿಲ್ಪಶಾಸ್ತ್ರ, ಕಟ್ಟಡ ನಿರ್ಮಾಣ ಪದ್ಧತಿಗಳಲ್ಲಿ ಪ್ರಮುಖವಾದ ವಿಧಾನಗಳಲ್ಲಿ ಒಂದು. ಈ ಶಾಸ್ತ್ರದ ಜ್ಞಾನದಿಂದ ಮಾನಸಿಕ ಶಾಂತಿ, ದೈಹಿಕ ಆರೋಗ್ಯ, ಧನ ಧಾನ್ಯಗಳಿಂದ ಕೂಡಿದ ಸಮೃದ್ಧ ಜೀವನವನ್ನು ನಡೆಸಲು ಸಾಧ್ಯ ಎಂದು ನಂಬಲಾಗಿದೆ.ಈ ಶಾಸ್ತ್ರದ ನಿಯಮದ ಪ್ರಕಾರ ಕಟ್ಟಿದ ಮನೆ, ಗ್ರಾಮ, ನಗರ, ಅಂಗಡಿ, ಕಚೇರಿ, ಕಾರ್ಖಾನೆಗಳಿಂದ ಸಮೃದ್ಧಿಯನ್ನು ಪಡೆಯಬಹುದು.

Category

🗞
News

Recommended