ಸಿಎಂ ಸಿದ್ದರಾಮಯ್ಯ ಅವರ ಶರ್ಟ್​ ಕ್ಲಿನ್​ ಮಾಡಿದ ಜಿ.ಪಂ ಅಧ್ಯಕ್ಷೆ | Oneindia Kannada

  • 7 years ago
ಸಿಎಂ ಸಿದ್ದರಾಮಯ್ಯ ಅವರ ಶರ್ಟ್​ ಕ್ಲಿನ್​ ಮಾಡಿದ ಜಿ.ಪಂ ಅಧ್ಯಕ್ಷೆ, ಹೌದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಭಾರತಿಬಾಯಿ ಯಿಂದ ಸಿಎಂ ಶರ್ಟ್​ ಕ್ಲಿನ್​ ಆಗಿದೆ ,ನಿನ್ನೆ ಹುಮಾನಾಬಾದ್​ ನಲ್ಲಿ ನಡೆದ ಸಾಧನಾ ಸಂಭ್ರಮದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿತ್ತು,ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಟೀ ಕುಡಿಯುತ್ತಿದ್ದರು,.ಸಿಎಂ ಟೀ ಕುಡಿಯುತ್ತಿದ್ದವೇಳೆ ಶರ್ಟ್​ ಮೇಲೆ ಹಾಕಿಕೊಂಡಿದರು,.ಆಂಕರ್​-ಆಗ ತಾನೆ ಬಸವಕಲ್ಯಾಣದ ಸಾಧನಾ ಸಂಭ್ರಮ ಕಾರ್ಯಕ್ರಮ ಮುಗಿಸಿಕೊಂಡಿ ಹುಮನಾಬಾದ್​ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಇದೇ ವೇಳೆ ವೇದಿಯಲ್ಲೇ ಟೀ ಕುಡಿಯುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಶರ್ಟ್​ ಮೇಲೆ ಟೀ ಹಾಕಿಕೊಂಡ ಸಿಎಂ,. ಇದನ್ನ ಗಮನಿಸಿದ ಪಕ್ಕದಲ್ಲೇ ಕುಳಿತಿದ್ದ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಭಾರತಿಬಾಯಿ ಶೆರಿಕರ್​ ತಕ್ಷಣ ಅಲ್ಲೇ ಇದ್ದ ನೀರಿನ ಬಾಟಲಿ ತೆಗೆದುಕೊಂಡು ಸ್ವಚ್ಛಗೊಳಿಸಲು ಮುಂದಾದರು,. ಸ್ವಚ್ಛಗೊಳಿಸಲು ಮುಂದಾಗಿದ್ದು ನೋಡುಗರ ಗಮನ ಸೆಳೆಯಿತು,.

CM Siddaramaiah's shirt cleared by District President,The incident occurred at a function held in Humanabad yesterday,

Recommended