• 7 years ago
ಸಾಮಾಗ್ರಿಗಳು 1. ಎಣ್ಣೆ - 2 ಚಮಚ 2. ಜೀರಿಗೆ - 1/2 ಚಮಚ 3. ಈರುಳ್ಳಿ - 3/4 ಕಪ್ (ಕತ್ತರಿಸಿದ್ದು) 4. ಬೆಳ್ಳುಳ್ಳಿ - 1 ಚಮಚ 5. ಶುಂಠಿ - 1 ಚಮಚ (ಕತ್ತರಿಸಿದ್ದು) 6. ಹಸಿಮೆಣಸಿನ ಪೇಸ್ಟ್ - 1 ಚಮಚ 7. ಟೊಮೇಟೊ - 1 ಕಪ್ (ಕತ್ತರಿಸಿದ್ದು) 8. ನೀರು ಬೇಕಾದಷ್ಟು 9. ಬಟಾಣಿ - 1 ಕಪ್ (ಬೇಯಿಸಿದ್ದು) 10. ಆಲೂಗಡ್ಡೆ ಕತ್ತರಿಸಿದ್ದು - 1 1/2 ಕಪ್ (ಬೇಯಿಸಿದ್ದು) 11. ಉಪ್ಪು ರುಚಿಗೆ ತಕ್ಕಷ್ಟು 12. ಮೆಣಸಿನ ಹುಡಿ - 1 1/2 ಚಮಚ 13. ಗರಂ ಮಸಾಲಾ - 1/2 ಚಮಚ 14. ಅರಿಶಿನ - ಚಿಟಿಕೆಯಷ್ಟು 15. ಕರಿಬೇವಿನೆಸಳು - 1 ಚಮಚ (ಕತ್ತರಿಸಿದ್ದು)