ರಕ್ಷಿತ್ ಶೆಟ್ಟಿ ಈಗ 8 ಪ್ಯಾಕ್ಸ್ ನಾರಾಯಣ | FiImibeat Kannada

  • 7 years ago
ಸಿನಿಮಾಗಳ ಪಾತ್ರಕ್ಕೆ ತಕ್ಕಂತೆ ತಮ್ಮ ದೇಹವನ್ನು ದಂಡಿಸುವುದು ಕಲಾವಿದರ ಕರ್ತವ್ಯ. ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವುದು ಕನ್ನಡ ಸಿನಿಮಾರಂಗದಲ್ಲಿ ತೀರ ಕಡಿಮೆ ಆದರೆ ಇಲ್ಲೊಬ್ಬರು 8 ಪ್ಯಾಕ್ ವರ್ಕ್ ಔಟ್ ಮಾಡುತ್ತಿದ್ದಾರೆ. ಹೌದು ನಟ ರಕ್ಷಿತ್ ಶೆಟ್ಟಿ 8 ಪ್ಯಾಕ್ ಮಾಡಲು ಶುರು ಮಾಡಿದ್ದಾರೆ.

Kannada actor Rakshith Shetty has started 8 pack work for the film . Rakshith shetty playing the role of Police officer in Sachin's directorial debut 'Avane Srimannarayana'

Recommended