• 6 years ago
ಗುರುಕಿರಣ್ ಮ್ಯೂಸಿಕ್ ಜೊತೆಗೆ ಹಾಡುಗಳನ್ನು ಕೂಡ ಬರೆದಿದ್ದಾರೆ. ಕನ್ನಡದ ಇತ್ತೀಚಿಗಿನ ಸಂಗೀತ ನಿರ್ದೇಶಕರ ಪೈಕಿ ಹಂಸಲೇಖ ಹೊರತು ಪಡಿಸಿ ಸಂಗೀತದ ಜೊತೆಗೆ ಸಾಹಿತ್ಯವನ್ನು ಬರೆಯುವ ಮ್ಯೂಸಿಕ್ ಡೈರೆಕ್ಟರ್ ತೀರ ಕಡಿಮೆ. ಹರಿಕೃಷ್ಣ, ಅರ್ಜುನ್ ಜನ್ಯ ಸೇರಿದಂತೆ ಇತ್ತೀಚಿಗಿನ ಸಂಗೀತ ನಿರ್ದೇಶಕರು ತಮ್ಮ ಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ. ಆದರೆ ಸಾಹಿತ್ಯ ಬರೆದಿಲ್ಲ.


List of songs written by kannada music director Gurukiran. Gurukiran has given music to more than 90 movies among them A, Upendra, Kariya, Jogi are super hit.

Recommended