• 7 years ago
Former captain of Indian cricket team, Rahul Dravid's decision of equally distributing cash award from BCCI for the success of ICC Under 19 world cup has increased his popularity even more. Many twitterians say Rahul Dravid should be our PM!

ಇತ್ತೀಚೆ ಭಾರತದ ಅಂಡರ್ 19 ತಂಡ ವಿಶ್ವಕಪ್ ಗೆಲ್ಲುವ ಮೂಲಕ ಸಾಧನೆ ಮೆರೆದಿತ್ತು. ಸತತ ನಾಲ್ಕನೇ ಬಾರಿ ವಿಶ್ವಕಪ್ ಕ್ರಿಕೆಟ್ ಕಿರೀಟ ಧರಿಸುವ ಮೂಲಕ ದಾಖಲೆ ಬರೆದ ಭಾರತ ತಂಡಕ್ಕೆ ಕೋಚ್ ಆಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಈ ಸಮಯದಲ್ಲಿ ಸಿಕ್ಕಾಬಟ್ಟೆ ಮೆಚ್ಚುಗೆ ಹರಿದುಬಂದಿತ್ತು. ತಂಡದ ಗೆಲುವಿನ ಹಿಂದಿರುವುದು 'ಗೋಡೆ' ದ್ರಾವಿಡ್ ಅವರ ನಿರಂತರ ಪರಿಶ್ರಮ ಎಂದು ಹಾಡಿಹೊಗಳಲಾಗಿತ್ತು. ಯಾವತ್ತಿಗೂ ತಮ್ಮ ಸರಳ ನಡೆ, ಆದರ್ಶ ವ್ಯಕ್ತಿತ್ವದ ಮೂಲಕ ಇಷ್ಟವಾಗುವ, ನಿರಂಹಕಾರಿ ದ್ರಾವಿಡ್ ಈಗ ಮತ್ತೊಂದು ಆದರ್ಶದ ನಡೆಯ ಮೂಲಕ ಸುದ್ದಿಯಾಗಿದ್ದಾರೆ.

Category

🥇
Sports

Recommended