• 6 years ago
Why JDS rebel leader N. Cheluvarayaswamy win in assembly elections in Nagamangala constituency? Here is an analysis of current situation and possibility of election results. What are the plus and minus points for N. Cheluvarayaswamy?


ಮಂಡ್ಯದಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಹೇಳುವುದಾದರೆ, ಅದು ಜೆಡಿಎಸ್ ನ ಭದ್ರಕೋಟೆ. ಈ ಕೋಟೆಯನ್ನು ಛಿದ್ರ ಮಾಡಲೆಂದೇ ಕಾಂಗ್ರೆಸ್ ನಾಯಕರು ಕಾದು ಕುಳಿತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ನಾಗಮಂಗಲ ಕ್ಷೇತ್ರದ ಪ್ರಭಾವಿ ನಾಯಕ ಹಾಗೂ ಒಂದು ಕಾಲದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೆ ಆಪ್ತರಾಗಿದ್ದ ಎನ್. ಚೆಲುವರಾಯಸ್ವಾಮಿ ಕಾಂಗ್ರೆಸ್ ಕಡೆಗೆ ಇರುವುದು ಒಂದಷ್ಟು ಭರವಸೆಯನ್ನು ಮೂಡಿಸಿದೆ.

Category

🗞
News

Recommended