• 7 years ago
ಸುಮಾರು 50ಕ್ಕೂ ಅಧಿಕ ಹಾಡುಗಳನ್ನ ಹಾಡಿರುವ ಅಪ್ಪು ಬತ್ತಳಿಕೆಯಿಂದ ಇನ್ನೊಂದು ಹೊಸ ಸಾಂಗ್ ಹೊರಬಂದಿದೆ. ದುನಿಯಾ ವಿಜಯ್ ಅಭಿನಯದ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಟೈಟಲ್ ಹಾಡಿಗೆ ಪುನೀತ್ ಧ್ವನಿಯಾಗಿದ್ದು, ಈ ಹಾಡು ಈಗ ಗಾಂಧಿನಗರದಲ್ಲಿ ಸೌಂಡ್ ಮಾಡ್ತಿದೆ.

Watch Title Track Lyrical from Johnny Johnny Yes Papa. Starring Duniya Vijay, Rachitha Ram, Rangayana Raghu, Sadhu Kokila. the song sin by Power star puneeth rajkumar.

Recommended