• 7 years ago
ಇಗುವಾಸ್ಸು ಜಲಪಾತ ( ಇಗುವಾಸು ಮತ್ತು ಇಗುವಾಝು ಇತರ ಹೆಸರುಗಳು) ದಕ್ಷಿಣ ಅಮೇರಿಕದ ಬ್ರೆಜಿಲ್ (20%) ಮತ್ತು ಅರ್ಜೆಂಟೀನಾ (80%)ದೇಶಗಳ ಗಡಿಗೆ ಹೊಂದಿ ಹರಿಯುವ ಇಗುವಾಸ್ಸು ನದಿಯ ಒತ್ತಾಗಿರುವ ಹಲವು ಜಲಪಾತಗಳ ಸರಣಿ.

Category

🏖
Travel