ಎಂ ಇ ಪಿ ಅಧ್ಯಕ್ಷೆ ನೌಹೀರಾ ಶೇಖ್ ಬಗ್ಗೆ ಮಾತನಾಡಿದ Mrs ಏಷ್ಯಾ ಪ್ರತಿಭಾ ಸೌಶಿಮಠ್ | OneIndia Kannada

  • 6 years ago
Mahila Empower Party National president Dr. Nowhera shaik expressed confidence that the party will in more than 100 seats in Karnataka and she has chosen non corrupt candidate for their party. Now Mrs Asia Prathibha Saunshimath speaks about MEP President Dr. Nowhera Shaik
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭೂಗಳ್ಳರು, ಭ್ರಷ್ಟರು ಹಾಗೂ ಕಳ್ಳಕಾಕರಿಗೆ ಟಿಕೆಟ್ ನೀಡದೆ, ಸಾಮಾನ್ಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ. ಕನಿಷ್ಠ ಪಕ್ಷ 100 ಕ್ಷೇತ್ರಗಳಲ್ಲಿ ಜಯಗಳಿಸುವುದಾಗಿ ಮಹಿಳಾ ಎಂಪವರ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಡಾ. ನೌಹೀರಾ ಶೇಖ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಇದೀಗ ನೌಹೀರಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಆಡಿದಾರೆ Mrs ಏಷ್ಯಾ ಪ್ರತಿಭಾ ಸೌಶಿಮಠ್

Recommended