• 6 years ago
Karnataka assembly elections 2018: Kannada actor and congress leader Ambareesh is not confirmed his candidature from Mandya assembly constituency yet. As today is the last date to file nomination, Congress leaders are tensed for his behavior.

ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು(ಏ.24) ಕೊನೆಯ ದಿನವಾಗಿದ್ದು, ಬಹುತೇಕ ಎಲ್ಲ ಪಕ್ಷದ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಉಳಿದ ಕೆಲವೇ ಕೆಲವರು ಮಾತ್ರ ನಾಮಪತ್ರ ಸಲ್ಲಿಸಬೇಕಾಗಿದೆ. ಆದರೆ ಇದೀಗ ಹಳೇ ಮೈಸೂರು ವ್ಯಾಪ್ತಿಯಲ್ಲಿ ವರುಣಾ ಕ್ಷೇತ್ರ ಬಿಜೆಪಿಗೆ ತಲೆನೋವು ತಂದಿದ್ದರೆ, ಮಂಡ್ಯ ಕ್ಷೇತ್ರ ಕಾಂಗ್ರೆಸ್ ಗೆ ಆತಂಕವನ್ನುಂಟು ಮಾಡಿದೆ.

Category

🗞
News

Recommended