ಜೆಡಿಎಸ್ ನಾಯಕ ಎಚ್ ಡಿ ದೇವೇಗೌಡ್ರಿಗೆ ಬದುಕಿನಲ್ಲಿ ಇರೋದು ಇದೊಂದು ಕೊರಗು | Oneindia Kananda

  • 6 years ago
Janata Dal (Secular) supremo H.D. Deve Gowda on Monday said that his only regret was not completing full terms as prime minister of India and chief minister of Karnataka. Deve Gowda stormed to power in 1994 and served two years as the Chief Minister of Karnataka. He resigned from his post after he became the country's accidental Prime Minister in 1996.

"ನನ್ನ ರಾಜಕೀಯ ಬದುಕಿನ ಒಂದೇ ಒಂದು ಬೇಸರದ ಸಂಗತಿ ಎಂದರೆ... ನಾನು ಪ್ರಧಾನಿಯಾಗಿ ಪೂರ್ಣ ಐದು ವರ್ಷ ಪೂರೈಸದೆ ಇದ್ದಿದ್ದು..." ಎಂದು ನಿಟ್ಟುಸಿರುಬಿಟ್ಟವರು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು.