"ಈಗ" ಆಯಿತು, ಕಿಚ್ಚ ತೆಲುಗಿಗೆ ಮತ್ಯಾವಾಗ ಅನ್ನೋರಿಗೆ ಇಲ್ಲಿದೆ ಉತ್ತರ | Filmibeat Kannada

  • 6 years ago
Kiccha sudeep who acted in a telugu movie eega as a villain will be again seen in a telugu movie. Ram charan tej after the success of rangasthalam is acting in another movie in which sudeep will be seen

ರಾಜಮೌಳಿ " ಈಗ " ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಅಭಿನಯಿಸಿದ್ದ ಸುದೀಪ್ ಈಗ ಮತ್ತೊಮ್ಮೆ ತೆಲುಗು ಸಿನಿಮಾ ಮಾಡೋದಕ್ಕೆ ಹೊರಟಿದ್ದಾರೆ . ರಾಮ್ ಚರಣ್ ತೇಜ್ ಅಭಿನಯಿಸಲಿರುವ ಸಿನಿಮಾದಲ್ಲಿ ಸುದೀಪ್ ಆಕ್ಟ್ ಮಾಡೋ ಸುದ್ದಿ ಬಂದಿದೆ

Recommended