ಸೂಪರ್ ಆಗಿತ್ತು ಚಿರು-ಮೇಘನಾ ಸಂಗೀತ್ ಕಾರ್ಯಕ್ರಮ | Filmibeat Kannada

  • 6 years ago
Meghana raj and chiranjeevi sarja the most beautiful couple of sandalwood will be hitched tomorrow . In sangeeth function chiranjeevi sarja and meghana raj danced and enjoyed thoroughly

ಸ್ಯಾಂಡಲ್ವುಡ್ ಮುದ್ದು ಜೋಡಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ನಾಳೆ ಹಿಂದೂ ಸಂಪ್ರದಾಯದಂತೆ ಮದುವೆ ಅಗಲಿದ್ದಾರೆ .
ಅದಕ್ಕೂ ಮುನ್ನ ಮನೆಯಲ್ಲಿ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ಚಿರು ಮೇಘನಾ ಸಖತ್ ಎಂಜಾಯ್ ಮಾಡಿದ್ದಾರೆ

Recommended