ಪುನೀತ್ ಜೊತೆ ಇವರು ಮತ್ತೆ ಅಭಿನಯಿಸ್ತಾರಂತೆ | Oneindia Kannada

  • 6 years ago
Pawan wadeyar's Nata sarvabhouma an upcoming movie of power star puneeth rajkumar. The shooting has already begun and it is confirmed that senior actress B Saroja
sevi will be sharing screen with Puneeth rajkumar after 34 years


ಹಿರಿಯ ನಟಿ ಬಿ ಸರೋಜದೇವಿ ಹಾಗೂ ಪುನೀತ್ ರಾಜ್ ಕುಮಾರ್ ಮತ್ತೆ ೩೪ ವರ್ಷಗಳ ಬಳಿಕ ಒಂದಾಗಿದ್ದಾರೆ . ಪವನ್ ಒಡೆಯರ್ ನಿರ್ದೇಶನದ ನಟ ಸಾರ್ವಭೌಮ ಸಿನಿಮಾದಲ್ಲಿ ಬಿ ಸರೋಜದೇವಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

Recommended