• 6 years ago
There have been four Chief Ministers that Shimoga has produced. Ironically none of them have completed their term. This has been a trend with CM candidates from Shimoga, the home town of B.S.Yeddyurappa since 1956.

ಬಹುಮತ ಸಾಬೀತು ಮಾಡಲಾಗದೇ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಶಿವಮೊಗ್ಗದ 4 ಜನರು ಇಲ್ಲಿಯ ತನಕ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಇಲ್ಲಿಯ ತನಕ ಯಾರೂ ಅವಧಿಯನ್ನು ಪೂರ್ಣಗೊಳಿಸಿಲ್ಲ!.

Category

🗞
News

Recommended