• 6 years ago
Colors Kannada's Kulavadhu serial fame Dhanya aka Deepika becomes a mother, not in real life but in a short movie she is playing a role of mother


ಕುಲವಧು ಧಾರಾವಾಹಿಯಲ್ಲಿ ಧನ್ಯ ಪಾತ್ರ ನಿರ್ವಹಿಸಿ ಎಲ್ಲಾ ಕನ್ನಡಿಗರ ಮನೆಮಗಳಾಗಿರುವ ದೀಪಿಕಾ ಈಗ ಕಿರುಚಿತ್ರ ಒಂದರಲ್ಲಿ ನಟಿಸಿದ್ದಾರೆ. ಯುವ ಪ್ರತಿಭೆಗಳು ಸೇರಿ ಮಾಡಿರುವ ಕಿರುಚಿತ್ರದಲ್ಲಿ 'ಅಮ್ಮ'ನಾಗಿ ಬಣ್ಣ ಹಚ್ಚಿದ್ದಾರೆ.

Category

🗞
News

Recommended