ಟೆಸ್ಟ್ ಪರೀಕ್ಷೆಯಲ್ಲಿ ಪಾಂಡ್ಯಾ ಪಾಸ್ ..! Hardik Pandya Passes Test Match
ಟೀಮ್ ಇಂಡಿಯಾದ ಟ್ಯಾಲೆಂಟೆಡ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ, ತಾನೊಬ್ಬ ಪರ್ಫೆಕ್ಟ್ ಆಲ್ರೌಂಡರ್ ಅನ್ನೋದನ್ನ ಮತ್ತೊಮ್ಮೆ ಫ್ರೂವ್ ಮಾಡಿದ್ದಾರೆ. ಟೆಸ್ಟ್ಗೆ ಪಾಂಡ್ಯಾ ನಾಲಾಯಕ್ ಅಂತಿದ್ದವ್ರೆಲ್ಲ ಬಾಯಿ ಮುಚ್ಚಿಕೊಳ್ಳುವಂತೆ ಪರ್ಫಾರ್ಮನ್ಸ್ ನೀಡ್ತಿರೋ ಹಾರ್ದಿಕ್, ಟೆಸ್ಟ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಹಾಗಾದ್ರೆ ಟೆಸ್ಟ್ನಲ್ಲಿ ಹಾರ್ದಿಕ್ ಹವಾ ಹೇಗಿತ್ತು..?