ಮತ್ತೆ ಬಾಲ್​ಟ್ಯಾಂಪರಿಂಗ್​​..!? Another Ball Tampering Row

  • 6 years ago
ಕ್ರಿಕೆಟ್​​ನಲ್ಲಿ ಮತ್ತೆ ಬಾಲ್​ಟ್ಯಾಂಪರಿಂಗ್​ ಪ್ರಕರಣ ಕೇಳಿ ಬರೋದಕ್ಕೆ ಶುರುವಾಗಿದೆ. ಇತ್ತೀಚಿಗಷ್ಟೆ ಆಸ್ಟ್ರೇಲಿಯಾದ ಮೂವರು ಆಟಗಾರರು ಚೆಂಡು ವಿರೂಪದಲ್ಲಿ ಸಿಕ್ಕಿಬಿದ್ದು ನಿಷೇಧಕ್ಕೋಳಗಾಗಿದ್ದು ಮರೆಯುವ ಮುನ್ನವೇ ಈಗ ಮತ್ತೊಂದು ಬಾಲ್​ಟ್ಯಾಂಪರಿಂಗ್​ ಪ್ರಕರಣ ಹೊಗೆಯಾಡೊದಕ್ಕೆ ಶುರುವಾಗಿದೆ.

Recommended