ಕರಾವಳಿಯ ಪಣಂಬೂರು ಬೀಚ್ ನಲ್ಲಿ ಸುಂಟರಗಾಳಿ ಸಹಿತ ಬಾರಿ ಮಳೆ

  • 6 years ago
Since yesterday heavy rainfall on the coast. Deputy Commissioner said if necessary education institutions will announce holiday to school and colleges.


ರಾಜ್ಯದಾದ್ಯಂತ ಮುಂಗಾರು ಚುರುಕುಗೊಂಡಿದೆ. ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಅಗತ್ಯ ಬಿದ್ದರೆ ಶಾಲೆ, ಕಾಲೇಜಿಗೆ ರಜೆ ನೀಡಲು ಆಯಾ ಶಿಕ್ಷಣ ಸಂಸ್ಥೆಗಳು ನಿರ್ಧರಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸಲಹೆ ನೀಡಿದ್ದಾರೆ.

Recommended