ಏಕದಿನದಲ್ಲಿ ಎರಡು ಹೊಸ ಚೆಂಡು ಬಳಕೆ ಬಗ್ಗೆ ಸಚಿನ್ ಹೇಳಿದ್ದೇನು ? | Oneindia Kannada

  • 6 years ago
ಏಕದಿನ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ ಎರಡು ಹೊಸ ಚೆಂಡುಗಳನ್ನು ಬಳಸುವ ಪದ್ಧತಿಯನ್ನು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಟೀಕಿಸಿದ್ದಾರೆ. ಇದು ದುರಂತಕ್ಕೆ ಸೂಕ್ತವಾದ ಆಯ್ಕೆ ಎಂದು ಸಚಿನ್ ಹೇಳಿದ್ದಾರೆ.

Recently cricket God Sachin Tendulkar spoke about recent rule where 2 balls will be used in an ODI match . Sachin Tendulkar is very upset about this issue

Recommended