ಇಂಗ್ಲೆಂಡ್ ಟೂರ್ ಸಿಂಪಲ್, ಯಾಕೆ ಗೊತ್ತಾ..? England Tour is Simple for Team India
- 6 years ago
‘ಇಂಗ್ಲೆಂಡ್ ಟೂರ್ ತುಂಬಾನೇ ಕಠಿಣ’, ‘ಅಲ್ಲಿನ ಪಿಚ್ನಲ್ಲಿ ನಿಲ್ಲೋದು ಸುಲಭವಲ್ಲ..’, ‘ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಮುಗ್ಗರಿಸಿದೆ..’ ಅಂತೆಲ್ಲ ಇಷ್ಟು ದಿನ ಹೇಳ್ತಿದ್ದಿದ್ದು ಸಾಕು..! ಯಾಕಂದ್ರೆ, ಆಗಿನ ಪರಿಸ್ಥಿತಿಯೇ ಬೇರೆ. ಈಗಿನ ಸಿಚುಯೇಶನ್ನೇ ಬೇರೆ ಅಂತ ಭಾರತದ ಕೆಲವು ಕ್ರಿಕೆಟ್ ಲೆಜೆಂಡ್ಸ್ ಹೇಳ್ತಾ ಇದ್ದಾರೆ. ಹಾಗಾದ್ರೆ, ಟೀಮ್ ಇಂಡಿಯಾಕ್ಕೆ ಇಂಗ್ಲೆಂಡ್ ಟೂರ್ ಯಾಕೆ ಕಠಿಣ ಅಲ್ಲ ಗೊತ್ತಾ..? ಇಲ್ಲಿದೆ ನೋಡಿ.