ರೇಡಿಯೋದಿಂದ ಸ್ಮಾರ್ಟ್ಬ್ಯಾಟ್ವರೆಗೆ, ಕ್ರಿಕೆಟ್ನ ಟೆಕ್ನಾಲಜಿಗಳಿವು..! From Radio to SmartBat: Here are the technologies used in Cricket
- 6 years ago
ಇದು ಸ್ಮಾರ್ಟ್ ಯುಗ..! ಯಾಕಂದ್ರೆ, ಇಂದು ನಾವು ಬಳಸುವ ಬಹುತೇಕ ಎಲ್ಲಾ ವಸ್ತುಗಳು ಸ್ಮಾರ್ಟ್ ಆಗಿವೆ. ಇನ್ನೂ ಜನಪ್ರಿಯ ಆಟ ಕ್ರಿಕೆಟ್ನ್ನ ಕೇಳಬೇಕಾ..? ಇಲ್ಲೂ ಕೂಡ ಸ್ಮಾರ್ಟ್ ಬ್ಯಾಟ್ಗಳು ಬಂದಿವೆ. ಹಾಗಾದ್ರೆ, ಕ್ರಿಕೆಟ್ನ 140 ವರ್ಷಗಳಿಗೂ ಹೆಚ್ಚಿನ ಹಿಸ್ಟರಿಯಲ್ಲಿ, ಟೆಕ್ನಾಲಜಿ ಹೇಗೆಲ್ಲಾ ಬೆಳೆದು ಬಂದಿದೆ ಅನ್ನೋ ಇಂಟರೆಸ್ಟಿಂಗ್ ರಿಪೋರ್ಟ್ ಇಲ್ಲಿದೆ ನೋಡಿ.