ಇಂಗ್ಲೆಂಡ್​ನಲ್ಲಿ ಈ ಮೂವರು ಕ್ಯಾಪ್ಟನ್ಸ್​ ಟೆಸ್ಟ್​​ ಸರಣಿ ಸೋತಿಲ್ಲ​​​​​​​..! These 3 Captains never lost a Test series in England

  • 6 years ago
ಇಂಗ್ಲೆಂಡ್​​ ಪ್ರವಾಸ ತೆರಳಿರುವ ಕೊಹ್ಲಿ ಪಡೆ, ಅಲ್ಲಿ 5 ಟೆಸ್ಟ್​ ಪಂದ್ಯಗಳನ್ನಾಡುತ್ತಿದೆ. ಆಂಗ್ಲರ ನೆಲದಲ್ಲಿ ಟೆಸ್ಟ್​ ಸರಣಿ ಆಡುವಾಗ ಎದುರಾಗುವ ನೈಜ ಸವಾಲು ಎದುರಿಸೋದು ಕಷ್ಟದ ವಿಷಯ . ಆದ್ರೆ ಈ ಮೂವರು ಲೆಜೆಂಡ್ಸ್​​ ಮಾತ್ರ ಇಂಗ್ಲೆಂಡ್​ನಲ್ಲೂ ಟೆಸ್ಟ್​ ಸರಣಿ ಉಳಿಸಿಕೊಂಡು ಸಾಧನೆ ಮಾಡಿದ್ದಾರೆ.

Recommended