TheVillain :ದಿ ವಿಲನ್ ಸಿನಿಮಾ ನೋಡಲ್ಲ ಅಂತ ಪಟ್ಟು ಹಿಡಿದು ಕೂತ ಶಿವಣ್ಣನ ಅಭಿಮಾನಿಗಳು..!!

  • 6 years ago
Anand audio recently posted The villain teaser and caller tune post in which Sudeep name was in the first place and shivanna name was in the 4th place.
Shivanna fans are angry for this reason.

ದಿ ವಿಲನ್ ಟೀಸರ್ ಹಾಗೂ ಕಾಲರ್ ಟ್ಯೂನ್ ಗಳ ಬಗ್ಗೆ ಆನಂದ್ ಆಡಿಯೋ ಹಾಕಿದ್ದ ಪೋಸ್ಟ್ ನಲ್ಲಿ ಕಿಚ್ಚ ಸುದೀಪ್ ಹ್ಯಾಶ್ ಟ್ಯಾಗ್ ಗೆ ಮೊದಲ ಸ್ಥಾನ ಕೊಟ್ಟು, ಶಿವರಾಜ್ ಕುಮಾರ್ ಹ್ಯಾಶ್ ಟ್ಯಾಗ್ ಗೆ ನಾಲ್ಕನೇ ಸ್ಥಾನ ನೀಡಲಾಗಿತ್ತು . ಇದು ಶಿವಣ್ಣನ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. .

Category

🗞
News

Recommended