ಮಂಗಳೂರು : ಮಳೆಯ ಆರ್ಭಟಕ್ಕೆ ಕರಾವಳಿ ತತ್ತರ, ಕೆಲವೆಡೆ ಪ್ರವಾಹ | Oneindia Kannada

  • 6 years ago
Dakshina Kannada and Udupi districts of coastal Karnataka received heavy rainfall since 2 days. Hosmata bridge connecting Kukke Subramanya and Uppinangady submerged in flood water.


ಪುನರ್ವಸು ಮಳೆ ಆರಂಭವಾದಂದಿನಿಂದ ಕರ್ನಾಟಕ ಕರಾವಳಿಯುದ್ದಕ್ಕೂ ಮಳೆಯ ಹೊಡೆತ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಎಲ್ಲೆಡೆ ಪ್ರವಾಹದ ವಾತಾವರಣ ಸೃಷ್ಟಿಯಾಗಿದೆ.

Category

🗞
News

Recommended