45 ವರ್ಷಗಳ ನಂತರ ದಾಖಲೆ ಬರೆದಿದೆ ಕಾವೇರಿ ಕಣಿವೆಯ 4 ಜಲಾಶಯಗಳು | Oneindia Kannada

  • 6 years ago
After 45 years Cauvery basin Harangi, Hemavathy, KRS and Kabini dams received 76.5 TMC of water in the month of June. All 4 major dams of Cauvery basin full and excess of water release to river.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಾಶಯಗಳು ಭರ್ತಿಯಾಗಿವೆ. 45 ವರ್ಷಗಳ ಬಳಿಕ ಜೂನ್‌ ತಿಂಗಳಿನಲ್ಲಿ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಅಣೆಕಟ್ಟಿಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದೆ.

Recommended