ಬಿಜೆಪಿ ಕಾರ್ಯಕರ್ತರಿಂದ ಹೊಡೆಸಿಕೊಂಡ ಸ್ವಾಮಿ ಅಗ್ನಿವೇಶ್ ಯಾರು? | Oneindia Kannada

  • 6 years ago
Swami Agnivesh is a controversial leader, who used to give anti Hindu statements since many years. Here is the details Who is Swami Agnivesh? Why BJP and RSS peoples hate him?


ಸಾಮಾಜಿಕ ಕಾರ್ಯಕರ್ತ, ಹರ್ಯಾಣದ ಮಾಜಿ ಸಚಿವ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಸಾಕಷ್ಟು ವಿವಾದ ಸೃಷ್ಟಿಸಿದೆ. ಕಾಷಾಯ ವಸ್ತ್ರ ಧರಿಸಿದರೂ, ಸದಾ ಹಿಂದು ವಿರೋಧಿ ಹೇಳಿಕೆ ನೀಡುತ್ತಲೇ ಸುದ್ದಿಯಾಗುತ್ತಿದ್ದ ಸ್ವಾಮಿ ಅಗ್ನಿವೇಶ್ ಯಾರು? ಅವರ ಮೇಲೆ ಹಲ್ಲೆ ಮಾಡುವಂಥ ದ್ವೇಶ ಬಿಜೆಪಿ ಕಾರ್ಯಕರ್ತರಿಗೇಕೆ? ಎಲ್ಲ ವಿವರ ಇಲ್ಲಿದೆ.

Category

🗞
News

Recommended