No-Confidence Motion in Parliament : ರಾಹುಲ್ ಗಾಂಧಿ ಭಾಷಣದಿಂದ ಸಂಭವಿಸಲಿದೆ ಭೂಕಂಪ | Oneindia Kannada

  • 6 years ago
No Confidence Motion : Will Rahul Gandhi's speech cause earthquake? Rahul Gandhi is ready to rip through BJP and Narendra Modi in particular with issues of Nirav Modi, lynching, Jammu and Kashmir etc.


ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಒಂದೂವರೆ ವರ್ಷಗಳ ಹಿಂದೆ ಡಿಸೆಂಬರ್ 9ರಂದು ಭಾರತೀಯ ಜನತಾ ಪಕ್ಷಕ್ಕೆ ಮತ್ತು ಪ್ರತ್ಯೇಕವಾಗಿ ನರೇಂದ್ರ ಮೋದಿಯವರಿಗೆ ಒಂದು ಸವಾಲು ಎಸೆದಿದ್ದರು. ಅದೇನೆಂದರೆ... "ಅಪನಗದೀಕರಣದ ಮೇಲೆ ಚರ್ಚೆ ಮಾಡದೆ ಕೇಂದ್ರ ಸರಕಾರ ಪಲಾಯನ ಮಾಡುತ್ತಿದೆ. ಅವರು ನನಗೆ ಈ ವಿಷಯದ ಮೇಲೆ ಮಾತನಾಡಲು ಅವಕಾಶ ಮಾಡಿಕೊಟ್ಟರೆ ಭೂಕಂಪ ಹೇಗಿರುತ್ತದೆಂದು ತೋರಿಸುತ್ತೇನೆ!" ಎಂದು ಸವಾಲು ಎಸೆದಿದ್ದರು.

Recommended