ಇತಿಹಾಸದಲ್ಲೇ ಮೊದಲ ಬಾರಿಗೆ, ಆಗಸ್ಟ್ 10ರಿಂದ 17ರವರೆಗೆ ತಿರುಪತಿ ತಿರುಮಲ ದೇವಸ್ಥಾನ ಬಂದ್ | Oneindia Kannada

  • 6 years ago
First time in a history, Tirupati Temple To Remain Closed For Six Days For the first time in history, Venkateswara Temple, located in the hill town of Tirumala at Tirupati in Chittoor district of Andhra Pradesh, will remain closed for a period of six days. From 6 pm on August 10 to 6 am on August 17 the temple gates will remain closed to the devotees. It is being done because of the sacred ritual, known as Maha Samprokshanam, performed once in every twelve years.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಂಧ್ರಪ್ರದೇಶದಲ್ಲಿರುವ ವೆಂಕಟೇಶ್ವರ ದೇವಸ್ಥಾನವು ಆರು ದಿನಗಳ ವರೆಗೆ ಮುಚ್ಚಲ್ಪಡುವುದು. ಆಗಸ್ಟ್ 10ರ ಸಂಜೆ 6 ಗಂಟೆಯಿಂದ ಆಗಸ್ಟ್ 17ರ ಬೆಳಗ್ಗೆ 6 ಗಂಟೆಯ ವರೆಗೆ ದೇಗುಲದ ಮಹಾದ್ವಾರಗಳು ಮುಚ್ಚಲ್ಪಡುತ್ತವೆ. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಸುವ ಮಹಾ ಸಂಪ್ರೋಕ್ಷಣಂ ಎಂಬ ಪವಿತ್ರ ಆಚರಣೆಗೆ ಸಂಬಂಧಿಸಿದಂತೆ ಇದನ್ನು ಮಾಡಲಾಗುವುದು. ಆಚರಣೆ ಮಾಡುವ ಪುರೋಹಿತರು ಮಾತ್ರ ದೇವಸ್ಥಾನದಲ್ಲಿ ಇರುತ್ತಾರೆ. 6 ದಿನಗಳ ವರೆಗೆ ದೇವಾಲಯವನ್ನು ವಿಸ್ತರಿಸಲಾಗುವುದು.

Recommended