Varamahalakshmi pooja-How to please and Attract Goddess Lakshmi? In the Shravana masam, Varamahalakshmi Puja is celebrated. This is one of the most important festivals in the southern part of India, especially in the states of Andhra Pradesh, Karnataka and Tamil Nadu. Before the full moon day of the Shravana masam, Varamahalakshmi Puja is performed on Friday. According to the English Calendar, this vrat falls in the month of August. Varalakshmi Vratham-Pooja Procedure/Puja Vidhanam Varalaksmi Vratham is one of the most popular pooja in South India, especially in Karnataka (Kannada), Andhra Pradesh (Telugu), Telangana (Telugu) and Tamil Nadu (Tamil). This pooja is well known as Vara Maha Lakshmi Vrata and is very religiously observed by women in these parts of the country. Let us know more about Varalaksmi pooja along with a few common questions about this famous puja.
ಲಕ್ಷ್ಮಿ ಮನೆಯ ದೀಪ. ಜೀವನದ ಜ್ಯೋತಿ. ಲಕ್ಷ್ಮಿ ದೇವಿ ಇಲ್ಲದ ಮನೆಯು ದಾರಿದ್ರ್ಯ ಹಾಗೂ ಬಡತನದಿಂದ ಕೂಡಿರುತ್ತದೆ. ಮನೆಯಲ್ಲಿ ಸದಾ ಕಿರಿಕಿರಿ, ಅಸಮಧಾನಗಳು ತಾಂಡವಾಡುತ್ತಿರುತ್ತವೆ. ಎಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೋ ಆ ಮನೆಯಲ್ಲಿ ಉತ್ತಮ ಭಾಂದವ್ಯ, ಧನಧಾನ್ಯಗಳ ಸಿರಿ, ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತವೆ. ಜೊತೆಗೆ ವ್ಯಕ್ತಿ ಯಾವುದೇ ಕೊರತೆಗಳಿಲ್ಲದೆ ಸಂತೋಷದ ಜೀವನ ನಡೆಸಬಲ್ಲನು. ಉತ್ತಮ ಜೀವನಕ್ಕೆ ಲಕ್ಷ್ಮಿ ದೇವಿಯ ಆಶೀರ್ವಾದ ಬಹಳ ಪ್ರಮುಖವಾದದ್ದು. ಲಕ್ಷ್ಮಿ ದೇವಿ ಪ್ರತಿಯೊಬ್ಬರ ಜೀವನವನ್ನು ಬೆಳಗುವ ದೇವತೆ. ಲಕ್ಷ್ಮಿ ದೇವಿಯ ಕೃಪೆ ಇದ್ದಾರೆ ಮಾತ್ರ ವ್ಯಕ್ತಿ ಜೀವನದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುವುದು. ಶ್ರೀಮಂತಿಕೆಯನ್ನು ಅನುಭವಿಸುವುದು. ಹಾಗಾಗಿಯೇ ಪ್ರತಿಯೊಬ್ಬರು ಲಕ್ಷ್ಮಿ ದೇವಿ ನಮ್ಮ ಮನೆಯಲ್ಲಿ ನೆಲೆಸಬೇಕು ಎಂದು ಬಯಸುತ್ತಾರೆ. ಈ ನಿಟ್ಟಿನಲ್ಲಿಯೇ ಪ್ರತಿ ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿಯ ವ್ರತಾಚರಣೆ ಮಾಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಕೈಗೊಳ್ಳುವ ವ್ರತಾಚರಣೆಯಿಂದ ದಾರಿದ್ರ್ಯವು ದೂರವಾಗಿ ಸುಖವು ಒಲಿದು ಬರುವುದು. ಮನೆಯು ಸಮೃದ್ಧಿಯಿಂದ ಕೂಡಿರುವುದು ಎನ್ನುವ ನಂಬಿಕೆಯಿದೆ.

Category
🗞
News