India's performance has been good in Asian Games so far. India has started the sixth day of the Asian Games with gold medal. Indian rowing team won gold medal in Men's Quadruple Sculls India's Asian Games is the fifth gold in 2018. India has so far made 21 medals in its name.
ಇಂಡೊನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮತ್ತೊಂದು ಸ್ವರ್ಣಪದಕ ಗಳಿಸುವಲ್ಲಿ ಯಶಸ್ವಿಯಾಗಿದೆ. 18 ನೇ ಏಷ್ಯನ್ ಗೇಮ್ಸ್ ನ ಆರನೇ ದಿನವಾದ ಇಂದು ಭಾರತದ ಪುರುಷರ ಕ್ವಾಡ್ರಪಲ್(4 ಜನರ ತಂಡ) ತಂಡ ಸ್ಕಲ್ಸ್ ರಾವಿಂಗ್ ನಲ್ಲಿ ಚಿನ್ನದ ಪದಕ ಪಡೆಯಿತು. ಇದುವರೆಗೆ ಭಾರತ 21 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ.

Category
🗞
News