ಕೇರಳದ ಪ್ರವಾಹ ಪೀಡಿತ ಸ್ಥಳಗಳಿಗೆ ಆಗಸ್ಟ್ 28ರಂದು ಭೇಟಿ ಕೊಡಲಿದ್ದಾರೆ ರಾಹುಲ್ ಗಾಂಧಿ | Oneindia Kannada

  • 6 years ago
Congress president Rahul Gandhi will pay a two-day visit to flood-affected areas of Kerala from August 28. Rahul will reach the capital city of Kerala, Thiruvananthapuram on August 28 following which he will visit the flood-affected areas of Chengannur, Alappuzha and Angamaly.


ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ಆಗಸ್ಟ್ 28 ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಮಂಗಳವಾರದಂದು ಕೇರಳ ರಾಜಧಾನಿ ತಿರುವನಂತಪುರಂ ಗೆ ಆಗಮಿಸಲಿರುವ ರಾಹುಲ್ ಗಾಂಧಿ, ನಂತರ ಪ್ರವಾಹಪೀಡಿತ ಸ್ಥಳಗಳಾದ ಚೆಂಗನ್ನೂರ್, ಆಲಪ್ಪಿ, ಅಂಗಮಲಿ ಮುಂತಾದೆಡೆ ಭೇಟಿ ನೀಡಲಿದ್ದಾರೆ.

Category

🗞
News

Recommended