• 7 years ago
Operation Kamala : Former CM, BJP state president BS Yeddyurappa is losing his majority within the party but trying hard to form government with other party dissidents. Many in BJP not keen to see him as next CM.


ಜಾರಕಿಹೊಳಿ ಸಹೋದರರ ಜೊತೆಗೆ ಈಗಾಗಲೇ 14ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರಿದ್ದು ಎಲ್ಲರನ್ನೂ ಕರೆದುಕೊಂಡು ಬಿಜೆಪಿಗೆ ಹಾರಲು ಎಂಬ ಸುದ್ದಿ ಕೇಳಿ ಬಿಜೆಪಿ ಹೈಕಮಾಂಡ್ ಕೂಡಾ ಒಂದು ಕ್ಷಣ ಥ್ರಿಲ್ ಆಗಿರಲಿಕ್ಕೂ ಸಾಕು. ಯಡಿಯೂರಪ್ಪ ಜೀ, ಆಗೆ ಬಡಾವ್ ಎಂದು ಅಮಿತ್ ಶಾ ಅವ್ರು ಹುಕುಂ ನೀಡಿರಲಿಕ್ಕೂ ಸಾಕು. ದೊಡ್ಡವರ ಆಜ್ಞೆ ಸಿಕ್ಕ ಬಳಿಕ ಫುಲ್ ಜೋಶ್ ನಲ್ಲಿ ಅನುಭವಿ ರಾಜಕಾರಣಿ ಅವರು ಆಪರೇಷನ್ ಕಮಲ ಮಾಡಿ ಮತ್ತೊಮ್ಮೆ ಅಧಿಕಾರ ಹಿಡಿಯುವ ಕನಸು ಕಾಣತೊಡಗಿದ್ದಾರೆ.

Category

🗞
News

Recommended