ಬೆಂಗಳೂರು-ಮೈಸೂರು ಟ್ರಾಫಿಕ್ ನಿರ್ವಹಣೆಗೆ ಬರಲಿದೆ ಜಪಾನ್ ತಂತ್ರಜ್ಞಾನ | Oneindia Kannada

  • 6 years ago
ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಡೆಗಟ್ಟಲು ಹೊಸ ಪ್ಲಾನ್ ಸಿದ್ಧಗೊಳ್ಳುತ್ತಿದೆ. ರಾಜ್ಯ ಸರ್ಕಾರದ ನಗರ ರಸ್ತೆ ಸಾರಿಗೆ ನಿರ್ದೇಶನಾಲಯ ಮತ್ತು ಜಪಾನ್ ಇಂಟರ್ ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ ಜಂಟಿಯಾಗಿ ಬೆಂಗಳೂರು ಮತ್ತು ಮೈಸೂರು ಸಂಚಾರ ನಿರ್ವಹಣೆಗೆ ಹೊಸ ಯೋಜನೆ ರೂಪಿಸಿದೆ.

Karnataka Directorate of Urban Road Transport is installing new technology in traffic management collaboration with Japan International Cooperation Agency (JICA) with estimation of Rs757 crores in Bengaluruand Mysuru.

Recommended