Jog Falls, Gerosoppa Falls or Jog Falls is the second highest plunge waterfall in India located in Sagara taluk Shimoga district. It is a segmented waterfall which, depending on rain and season, becomes a plunge waterfall. The falls are a major tourist attraction and is ranked 13th in the world by the waterfall database. They are also known as the Gersoppa Falls or Jogada Gundi.
ಕರ್ನಾಟಕ ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ನೀವು ಭಾರತದ ಬಗ್ಗೆ ಯೋಚಿಸುವಾಗ ಅಗಾಧವಾದ ಜಲಪಾತದ ಚಿತ್ರವು ಮನಸ್ಸಿಗೆ ಬರದೇ ಇರಬಹುದು ಆದರೆ ಜೋಗ ಜಲಪಾತವು ದೇಶದ ಒಂದು ಪ್ರಮುಖ ಪ್ರವಾಸೀ ಆಕರ್ಷಣೆಯಾಗಿದೆ.

Category
🗞
News