ಒಂದೇ ಸ್ಟೋರಿಗೆ ಇಬ್ಬರು ನಾಯಕರಾ..? | Filmibeat Kannada

  • 6 years ago
It is said that Veera Madakari Nayaka is Sudeep's next movie which will be produced by Priya Sudeep and Directed by Gurudattha Ganiga.But Darshan also had said
he will movie on Veera Madakari under Rockline productions


ಇತ್ತೀಚಿಗಷ್ಟೆ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಅವರ ವೀರ ಮದಕರಿ ನಾಯಕ ಸಿನಿಮಾ ಬರಲಿದೆ ಎನ್ನುವ ಮಾತಿತ್ತು. ಈಗ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ನಿರ್ಮಾಣದಲ್ಲಿ ಗುರುದತ್ತ ಗಾಣಿಗ ನಿರ್ದೇಶನದಲ್ಲಿ ವೀರ ಮದಕರಿ ಸಿನಿಮಾ ಮಾಡಲಿದ್ದಾರೆ ಅಂತೆ.

Recommended