ಸಿದ್ದರಾಮಯ್ಯ ಹಾಗು ಎಚ್ ಡಿ ಕುಮಾರಸ್ವಾಮಿಯನ್ನ ಲೇವಡಿ ಮಾಡಿದ ಕೆ ಎಸ್ ಈಶ್ವರಪ್ಪ | Oneindia Kannada

  • 6 years ago
BJP MLA KS Eshwarappa criticized Siddaramaiah as he is going to campaign with Rahu, Kethu and Shani who were the reason for Siddaramaiah's defeat in the assembly elections.

ತಾವು ಸೋಲಲು ರಾಹು, ಕೇತು ಮತ್ತು ಶನಿಗಳೇ ಕಾರಣ ಎಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಅದೇ ರಾಹು, ಕೇತು, ಶನಿ ಚುನಾವಣಾ ಪ್ರಚಾರಕ್ಕೆ ಬರುತ್ತಿವೆ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದರು.

Recommended