ವಿರಾಟ್ ಕೊಹ್ಲಿಗೆ 30ನೇ ವರ್ಷದ ಜನ್ಮದಿನ | ಸ್ಪೆಷಲ್ ಆಗಿ ವಿಶ್ ಮಾಡಿದ ಅನುಷ್ಕಾ | Oneindia Kannada

  • 6 years ago
Team India Captain Virat Kohli is on 30th of this month (November 5). Kohli, who wants to spend his birthday with his wife Anushka Sharma, has come to Haridwar.

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂದಿಗೆ (ನವೆಂಬರ್ 5) 30ರ ಹರೆಯಕ್ಕೆ ಕಾಲಿರುತ್ತಿದ್ದಾರೆ. ತನ್ನ ಹುಟ್ಟುಹಬ್ಬವನ್ನು ಪತ್ನಿ ಅನುಷ್ಕಾ ಶರ್ಮಾ ಅವರ ಜೊತೆ ಕಳೆಯಲಿಚ್ಛಿಸಿರುವ ಕೊಹ್ಲಿ ಆ ಸಲುವಾಗಿ ಹರಿದ್ವಾರಕ್ಕೆ ಆಗಮಿಸಿದ್ದಾರೆ.

Recommended