ರಶ್ಮಿಕಾ ಮಂದಣ್ಣರ ಮುಂದಿನ ಸಿನಿಮಾ ಬಗ್ಗೆ ಸುಳಿವು ಕೊಟ್ರಾ? | FILMIBEAT KANNADA

  • 6 years ago
Rashmika Mandanna, who became an overnight sensation in sandalwood and tollywood, has been finalized for Dhruva Sarja starrer Pogaru.


'ಚಮಕ್' ಸಿನಿಮಾದ ನಂತರ ರಶ್ಮಿಕಾ ಮಂದಣ್ಣ ಅಭಿನಯದ ಯಾವ ಕನ್ನಡ ಸಿನಿಮಾನೂ ತೆರೆಕಂಡಿಲ್ಲ. ಆದ್ರೆ, ತೆಲುಗಿನಲ್ಲಿ ಮೂರು ಹಿಟ್ ಸಿನಿಮಾಗಳು ಬಿಡುಗಡೆಯಾಗಿದೆ. ಹಾಗಾಗಿ, ರಶ್ಮಿಕಾ ಅವರು ಕನ್ನಡದಿಂದ ಆಲ್ ಮೋಸ್ಟ್ ದೂರವಾಗ್ತಿದ್ದಾರೆ ಎಂಬ ಮಾತುಗಳೇ ಕೇಳಿಬರ್ತಿತ್ತು. ಇತ್ತೀಚಿಗಷ್ಟೆ ಜಯನಗರದ ಮಾಲ್ ಉದ್ಘಾಟನೆಗೆ ಬಂದಿದ್ದ ರಶ್ಮಿಕಾಗೆ ಅಲ್ಲಿ ಮಾಧ್ಯಮದವರು ನಿಮ್ಮ ಮುಂದಿನ ಕನ್ನ ಸಿನಿಮಾ ಯಾವುದು ಎಂದಾಗ 'ಒಂದು ಸೂಪರ್ ಆಗಿರೋ ಸಿನಿಮಾ ಬರ್ತಿದೆ. ಅದನ್ನ ನಾನು ಹೇಳಲ್ಲ, ಪ್ರೊಡಕ್ಷನ್ ಹೌಸ್ ಅವರೇ ಹೇಳಲಿ' ಎಂದಿದ್ದರು. ಇದೀಗ, ಆ ಚಿತ್ರ ಯಾವುದು ಎಂದು ಬಹಿರಂಗವಾಗಿದೆ.

Recommended