ರಾಜಸ್ಥಾನ: ಸೋನಿಯಾ, ಎಂಎಂ ಸಿಂಗ್ ಜತೆಗೆ ಮಾನ್ವೇಂದ್ರ ಸ್ಟಾರ್ ಪ್ರಚಾರಕ | Oneindia Kannada

  • 6 years ago
ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವು ಬಿರುಸಿನ ಪ್ರಚಾರಕ್ಕೆ ಎಲ್ಲಾ ರೀತಿಯಿಂದಲೂ ಸಜ್ಜಾಗುತ್ತಿದೆ. ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪ್ರಕಟಿಸಿದ್ದು, ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಲ್ಲದೆ, ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಮಾನ್ವೇಂದ್ರ ಸಿಂಗ್ ಅವರ ಹೆಸರು ಸೇರಿಸಲಾಗಿದೆ. ರಾಜಸ್ಥಾನದ ಅಸೆಂಬ್ಲಿ ಯುದ್ಧ ಗೆಲ್ಲಲು ನಾಲ್ಕು ಮಂದಿ ಸ್ಟಾರ್ ಪ್ರಚಾರಕರನ್ನು ಹೆಸರಿಸಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೆಚ್ಚು ಪ್ರಚಾರ ಸಭೆ, ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

The Congress has come up with its list of state campaigners. The list included the name of United Progressive Alliance chairperson Sonia Gandhi, former Prime Minister Manmohan Singh and even new Congressmen Manvendra Singh.

Recommended