Ambareesh : ಎಚ್ ಎ ಎಲ್ ಏರ್ಪೋರ್ಟ್ ನಿಂದ ಆಂಬುಲೆನ್ಸ್ ಮೂಲಕ ಬಂದ ಅಂಬಿ ಪಾರ್ಥಿವ ಶರೀರ | Oneindia Kannada
- 6 years ago
ನಟ-ಮಾಜಿ ಸಚಿವ ಅಂಬರೀಶ್ (1952-2018) ಶನಿವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆ, ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಪತ್ನಿ ಸುಮಲತಾ, ಮಗ ಅಭಿಷೇಕ್ ನನ್ನು ಅಗಲಿದ್ದಾರೆ. ಎಚ್ ಎ ಎಲ್ ಏರ್ಪೋರ್ಟ್ ನಿಂದ ಆಂಬುಲೆನ್ಸ್ ಮೂಲಕ ಬಂದ ಅಂಬಿ ಪಾರ್ಥಿವ ಶರೀರ
Kannada Actor, Former Minister Ambareesh passes away in Bengaluru. Mortal remains arrived Kanteerava Stadium through Ambulance from HAL Airport
Kannada Actor, Former Minister Ambareesh passes away in Bengaluru. Mortal remains arrived Kanteerava Stadium through Ambulance from HAL Airport