Bigg Boss Kannada Season 6: ಅಕ್ಷತಾ ಕಣ್ಣೀರು ಹಾಕಿದರೂ, ರಾಕೇಶ್ ಬಿಡುವ ಹಾಗೆ ಕಾಣುತ್ತಿಲ್ಲ.!

  • 6 years ago
Bigg Boss Kannada Season 6: ಬಿಗ್ ಬಾಸ್' ಮನೆಯೊಳಗೆ ಲಿಂಕಪ್ ಶುರು ಮಾಡಿಕೊಂಡರೆ, ಕೊನೆಯವರೆಗೂ ಆಟ ಆಡಬಹುದು ಎಂಬ ಸ್ಟ್ರಾಟೆಜಿ ರಾಕೇಶ್ ಗೆ ಇದ್ಯೋ, ಏನೋ... ಅದಕ್ಕೆ, ಮೊದಲ ವಾರದಿಂದಲೇ ಅಕ್ಷತಾ ಜೊತೆಗೆ ರಾಕೇಶ್ ಹೆಸರು ತಳುಕು ಹಾಕಿಕೊಂಡಿದೆ.


Bigg Boss Kannada 6: After hearing all the allegations Akshata becomes emotional.

Recommended