ಜಾರಕಿಹೊಳಿ ಬ್ರದರ್ಸ್ ಮೇಲೆ ಕಣ್ಣಿಡಲು ಪರಮೇಶ್ವರ್ ಗೆ ಸಿದ್ದರಾಮಯ್ಯ ಹೇಳಿದ್ಯಾಕೆ? | Oneindia Kannada

  • 6 years ago
Jarkiholi Brothers are in trouble at the time session. Siddaramaiah instructs G Parameshwar to observe Jarkiholi Brothers? What is this secret operation?



ವಿಧಾನಮಂಡಲ ಅಧಿವೇಶನದ ಟೈಮ್ ನಲ್ಲೇ ಜಾರಕಿಹೊಳಿ ಬ್ರದರ್ಸ್ ಸಂಕಷ್ಟದಲ್ಲಿ ಸಿಲುಕಿದಂತಿದೆ. ಸಿದ್ದರಾಮಯ್ಯ ಸಿಂಗಪುರಕ್ಕೆ ಹೋಗುವ ಮುನ್ನವೇ ಜಿ ಪರಮೇಶ್ವರ್ ಗೆ ಜಾರಕಿಹೊಳಿ ಬ್ರದರ್ಸ್ ಮೇಲೆ ಕಣ್ಣಿಡಲು ಹೇಳಿದ್ರಂತೆ. ಏನಿದು ಸೀಕ್ರೆಟ್ ಆಪರೇಷನ್?

Recommended